ಕಾಲದ ನದಿ ಓಡುತ್ತಿದೆ
ಇತಿಹಾಸದ ನಿಧಿ ಹೆಚ್ಚುತ್ತಿದೆ
ಹಿಂದಿನ ಹೆಜ್ಜೆಗಳ ಅರಿತು
ಮುಂದಿನ ಹೆಜ್ಜೆಗಳನ್ನಿಟ್ಟಾಗ
ಸಮಾಜಕ್ಕೆ ನೆಮ್ಮದಿ...
ಜರಗನಹಳ್ಳಿ ಶಿವಶಂಕರ್

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ
ಜನಪ್ರಾತಿನಿಧ್ಯ ಪವಿತ್ರವಾದದ್ದು..
ಗೋ.ರು.ಚ